ವಿವಿಧ ಬಣ್ಣಗಳ ಬಿಳಿ ಕಪ್ಪು ಇತರೆ ಬಣ್ಣಗಳ ನಾಟಿ ಟಗರುಗಳು ನಮ್ಮಲ್ಲಿ ಲಭ್ಯವಿದೆ ಯಾವುದೇ ರೀತಿಯ ಫೀಡ್ ಗಳನ್ನು ಬಳಸದೆ ನಾಟಿ ಶೈಲಿಯಲ್ಲಿ ಕಾಳುಗಳು ಜೋಳ ಹಸಿರು ಮೇವು ಒಣಹುಲ್ಲು ಹಾಗೂ ಕಡಲೆ ಹುಟ್ಟುಗಳನ್ನು ಮಾತ್ರ ನೀಡಿರುತ್ತೇವೆ ಮತ್ತು ಎಲ್ಲಾ ಟಗರುಗಳು ಬೀಜದಲ್ಲಿಯೇ ಇರುತ್ತವೆ ಸ್ಥಳೀಯ ಅಭಿವೃದ್ಧಿ ಹಾಗೂ ಬಕ್ರೀದ್ ಹಬ್ಬಗಳಿಗೆ ಬಳಸಲು ಯೋಗ್ಯವಿದೆ
Address: Karnataka, India
© All rights reserved by Animaline